ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶಾಂತಿಯುತ ಮತದಾನಕ್ಕೆ ಸಜ್ಜು

ನಕ್ಸಲ್ ಪೀಡಿತ ಪ್ರದೇಶದಲ್ಲಿ ಹದ್ದಿನ ಕಣ್ಣು, 27 ಸಾವಿರ ಜನರ ವಿರುದ್ಧ ರೌಡಿಶೀಟ್, ತೀವ್ರ ನಿಗಾ

Srinivasa Murthy VN
Updated On : 15 Apr 2014, 12:18 pm

85 ಸಾವಿರ ಭದ್ರತಾ ಸಿಬ್ಬಂದಿ ಸಜ್ಜು
ನಕ್ಸಲ್ ಪೀಡಿತ ಪ್ರದೇಶದಲ್ಲಿ ಹದ್ದಿನ ಕಣ್ಣು, 27 ಸಾವಿರ ಜನರ ವಿರುದ್ಧ ರೌಡಿಶೀಟ್, ತೀವ್ರ ನಿಗಾ

60 ಸಾವಿರ ನಾನಾ ದರ್ಜೆ ಪೊಲೀಸ್ ಸಿಬ್ಬಂದಿ
40 ಕೆಎಸ್‌ಆರ್‌ಪಿತುಕಡಿ ನಿಯೋಜನೆ
1200 ನಾಗರಿಕ ರಕ್ಷಣಾ ಸಿಬ್ಬಂದಿ ನೇಮಕ
ಟ 16,458 ಗೃಹರಕ್ಷಕ ದಳ ಸಿಬ್ಬಂದಿ
 104 ಕೇಂದ್ರಗಳಲ್ಲಿ ಅರೆಸೇನಾ ಪಡೆ
4 ಸಾವಿರ ಆಂಧ್ರ ಗೃಹರಕ್ಷಕ ಸಿಬ್ಬಂದಿ

ಸಾಮಾನ್ಯ ಮತಗಟ್ಟೆ    27,872
ಸೂಕ್ಷ್ಮ ಮತಗಟ್ಟೆ    14,968
ಅತಿಸೂಕ್ಷ್ಮ ಮತಗಟ್ಟೆ    11,424
ಒಟ್ಟು ಮತಗಟ್ಟೆ    54,264

ಚುನಾವಣೆ ಸಂಬಂಧ ಯಾವುದೇ ಮಾಹಿತಿ ಪಡೆಯಲು ಅಥವಾ ಅನಾಹುತ ಸಂಭವಿಸಿದಲ್ಲಿ 1800 425 0100ಗೆ ಕರೆ ಮಾಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement