ಉತ್ತರದಲ್ಲಿ ದಾಖಲೆ ಮತದಾನ
ಲೋಕಸಭೆ ಚುನಾವಣೆಯ ಅತಿದೊಡ್ಡ ಹಾಗೂ 5ನೇ ಹಂತದ ಮತದಾನವು ಗುರುವಾರ ಬಹುತೇಕ ಶಾಂತಿಯುತವಾಗಿ ನಡೆಯಿತು.
ನವದೆಹಲಿ: ಲೋಕಸಭೆ ಚುನಾವಣೆಯ ಅತಿದೊಡ್ಡ ಹಾಗೂ 5ನೇ ಹಂತದ ಮತದಾನವು ಗುರುವಾರ ಬಹುತೇಕ ಶಾಂತಿಯುತವಾಗಿ ನಡೆಯಿತು. 12 ರಾಜ್ಯಗಳ 121 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಮತದಾರರು ಆಸಕ್ತಿಯಿಂದ ಹಕ್ಕು ಚಲಾಯಿಸಿದ್ದು ಕಂಡುಬಂತು. 2009ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಎಲ್ಲ ರಾಜ್ಯಗಳಲ್ಲೂ ಹೆಚ್ಚಿನ ಪ್ರಮಾಣದ ಮತದಾನ ದಾಖಲಾಗಿರುವುದು ವಿಶೇಷ.
ಪಶ್ಚಿಮ ಬಂಗಾಳ 78.89
ಉತ್ತರಪ್ರದೇಶ 62.52
ಜಮ್ಮು-ಕಾಶ್ಮೀರ 69
ರಾಜಸ್ಥಾನ 63.25
ಛತ್ತೀಸ್ಗಡ 63.44
ಮಧ್ಯಪ್ರದೇಶ 54.41
ಮಹಾರಾಷ್ಟ್ರ 54.67
ಒಡಿಶಾ 70
ಮಣಿಪುರ 74
ಜಾರ್ಖಂಡ್ 62
ಬಿಹಾರ 56