ಪ್ರಧಾನ ಸುದ್ದಿ

ಪ್ರಸಕ್ತ ಶೈಕ್ಷಣಿಕ ವರ್ಷ ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತ ಪರೀಕ್ಷೆ ಇಲ್ಲ

Rashmi Kasaragodu

ನವದೆಹಲಿ:  ಕೇಂದ್ರೀಯ ವಿದ್ಯಾಲಯಗಳಲ್ಲಿ ಮೂರನೇ ಭಾಷಾ ವಿಷಯವಾಗಿ ಜರ್ಮನ್ ಭಾಷೆಯನ್ನು ತೆಗೆದು ಸಂಸ್ಕೃತವನ್ನು ಸೇರಿಸಿರುವುದರಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂಸ್ಕೃತ ಪರೀಕ್ಷೆ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

ಆದಾಗ್ಯೂ,  ಜರ್ಮನ್ ಇದೀಗ ಐಚ್ಛಿಕ ಭಾಷೆ ಮಾತ್ರ ಎಂದು ಸರ್ಕಾರ ಸುಪ್ರೀಂಗೆ ಮನವರಿಕೆ ಮಾಡಿದೆ.

ಈ ವಿಷಯದ ಬಗ್ಗೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.


SCROLL FOR NEXT