ಆಹಾ... ಆಲಮಟ್ಟಿ ವೈಭವ
ಆಲಮಟ್ಟಿ ಜಲಾಶಯದಿಂದ ಸೋಮವಾರ 11 ಕ್ರಸ್ಟ್ಗೇಟ್ಗಳ ಮೂಲಕ 50,000 ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.
ಆಲಮಟ್ಟಿ ಜಲಾಶಯದಿಂದ ಸೋಮವಾರ 11 ಕ್ರಸ್ಟ್ಗೇಟ್ಗಳ ಮೂಲಕ 50,000 ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಅಣೆಕಟ್ಟೆಯ ವಿದ್ಯುತ್ ಉತ್ಪಾದನಾ ಕೇಂದ್ರದಿಂದ 42,000 ಕ್ಯುಸೆಕ್ ಅನ್ನು ನದಿಗೆ ಬಿಡಲಾಗಿದೆ. ಪ್ರಸ್ತುತ 1,45,304 ಕ್ಯುಸೆಕ್ ಒಳಹರಿವಿದೆ. ಅಣೆಕಟ್ಟು ತುಂಬಲು ಕೇವಲ 1 ಅಡಿ ಬಾಕಿ ಇದೆ.
519.60 ಮೀಟರ್-ಗರಿಷ್ಠ ಮಟ್ಟ
518.70 ಮೀಟರ್-ಈಗಿನ ಮಟ್ಟ