ಬರ್ಲಿನ್‌ ಗೋಡೆ ಪತನವಾದ 25 ನೇ ವಾರ್ಷಿಕ ದಿನಾಚರಣೆಯ ವಿಡಿಯೊ ಡೂಡಲನ ಆಕರ್ಷಕ ವಿನ್ಯಾಸ 
ಪ್ರಧಾನ ಸುದ್ದಿ

ಬರ್ಲಿನ್ ವಾಲ್ ಪತನ ನೆನಪಿಸಿದ ಗೂಗಲ್ ಡೂಡಲ್

ಜರ್ಮನಿ ಏಕೀಕರಣದ ಪ್ರತೀಕವಾಗಿರುವ ಬರ್ಲಿನ್ ವಾಲ್ ಪತನ ವಾರ್ಷಿಕೋತ್ಸವವನ್ನು ಗೂಗಲ್ ಡೂಡಲ್ ನೆನಪಿಸುವ ಮೂಲಕ ಜರ್ಮನ್ನರ ಗಮನ ಸೆಳೆದಿದೆ.

ನವದೆಹಲಿ: ಜರ್ಮನಿ ಏಕೀಕರಣದ ಪ್ರತೀಕವಾಗಿರುವ ಬರ್ಲಿನ್ ವಾಲ್ ಪತನ ವಾರ್ಷಿಕೋತ್ಸವವನ್ನು ಗೂಗಲ್ ಡೂಡಲ್ ನೆನಪಿಸುವ ಮೂಲಕ ಜರ್ಮನ್ನರ ಗಮನ ಸೆಳೆದಿದೆ.

ಜನಪ್ರಿಯ ಸಮಾಜಿಕ ಶೋಧ ತಾಣ ಗೂಗಲ್ ಪ್ರತಿ ನಿತ್ಯ ತನ್ನ ಭಿನ್ನ ವಿಭಿನ್ನ ಮುಖಪುಟಗಳನ್ನು ವಿನ್ಯಾಸ ಮಾಡಿಕೊಳ್ಳುತ್ತಿದ್ದು, ಇಂದು ಬರ್ಲಿನ್ ಗೋಡೆ ಪತನ ವಾರ್ಷಿಕೋತ್ಸದ ದಿನವನ್ನು ತನ್ನ ಮುಖಪುಟದಲ್ಲಿ ನೆನಪಿಸುವ ಕಾರ್ಯ ಮಾಡಿದೆ. ವಿಶ್ವದ ಮಹತ್ವದ ವಿದ್ಯಮಾನಗಳಲ್ಲಿ ಒಂದಾಗಿರುವ ಮತ್ತು ಜರ್ಮನಿ ಏಕೀಕರಣದ ಸಾಕ್ಷಿಯಾಗಿರುವ ಬರ್ಲಿನ್‌ಗೋಡೆ ಪತನವನ್ನು ತನ್ನ ಗೂಗಲ್-ಡೂಡಲ್ ನಲ್ಲಿ ಬಿತ್ತರಿಸುವ ಮೂಲಕ ಜರ್ಮನ್ ಪ್ರಜೆಗಳಿಗೆ ಶುಭಾಷಯಕೋರಿದೆ.

2ನೇ ಮಹಾಯುದ್ಧದ ನಂತರ ಹರಿದು ಹಂಚಿಹೋಗಿದ್ದ ಜರ್ಮನಿ ದೇಶ ಒಗ್ಗೂಡಲು 1880 ನವೆಂಬರ್ 9ರಂದು ನಡೆದ ಬರ್ಲಿನ್ ಗೋಡೆ ಪತನ ಕಾರಣವಾಗಿತ್ತು. ಸುಮಾರು 66 ಮೈಲು ಉದ್ಧದ ಗೋಡೆಯನ್ನು ಉರುಳಿಸುವ ಮೂಲಕ ಜರ್ಮನಿ ಏಕೀಕರಣ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್