ಪ್ರಧಾನ ಸುದ್ದಿ

ಮಂಡ್ಯದಲ್ಲಿ 100 ರೈತರ ಆತ್ಮಹತ್ಯೆ!

Vishwanath S

ಮಂಡ್ಯ: ಕೇವಲ 6 ತಿಂಗಳಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ 100 ರೈತರು ಸಾಲದ ಶೂಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೂನ್ ನಿಂದ ಡಿಸೆಂಬರ್ ಅಂತ್ಯದವರೆಗೆ(ಬುಧವಾರದವರೆಗೆ)100 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಮಂಗಳವಾದರವರೆಗೆ 98 ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿದ್ದವು.

ಮಂಗಳವಾರ ಮತ್ತು ಬುಧವಾರ ನಾಗಮಂಗಲ ತಾಲೂಕಿನ ಮರಡೀಪುರದ ರೈತ ನೇಣಿಗೆ ಶರಣಾಗಿದ್ದರೆ, ಮಂಡ್ಯ ತಾಲೂಕಿನ ಜಿ.ಕೆಬ್ಬಹಳ್ಳಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

SCROLL FOR NEXT