ಪ್ರಧಾನ ಸುದ್ದಿ

ಈದ್ ಸಮಾಜದ ಭ್ರಾತೃತ್ವದ ಸಂಕೇತ: ಮೋದಿ

Guruprasad Narayana

ಈದ್-ಉಲ್-ಫಿತ್ರ್ ಸಂದರ್ಭದಲ್ಲಿ ದೇಶದ ಜನರಿಗೆ ಶುಭಾಷಯ ಹೇಳಿರುವ ನರೇಂದ್ರ ಮೋದಿ, ಈ ಹಬ್ಬ ಸಮಾಜದಲ್ಲಿ ಭ್ರಾತೃತ್ವವನ್ನು ಬೆಳೆಸುತ್ತದೆ ಎಂದಿದ್ದಾರೆ.

"ಈದ್-ಉಲ್-ಫಿತರ್ ಪವಿತ್ರ ಸಂದರ್ಭದ ವೇಳೆಯ ಶುಭಾಶಯಗಳು. ರಂಜಾನ್ ತಿಂಗಳ ಮುಕ್ತಾಯವನ್ನು ತಿಳಿಸುವ ಈ ಹಬ್ಬ ಸಮಾಜದಲ್ಲಿ ಶಾಂತಿ ಮತ್ತು ಭ್ರಾತೃತ್ವದ ಮಹತ್ವವನ್ನು ಸಾರುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT