ಝಿಕಾ ವೈರಾಣು ರೋಗ ಪೀಡಿತ ಮಗು(ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಬ್ರೆಜಿಲ್ ಒಲಿಪಿಂಕ್ಸ್ ಮೇಲೆ ಝಿಕಾ ಕರಿ ನೆರಳು

ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ಮುಂದಿನ ಆಗಸ್ಟ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಮೇಲೆ ಇದೀಗ ಝಿಕಾ ಕರಿನೆರಳು ಆವರಿಸಿದೆ...

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ಮುಂದಿನ ಆಗಸ್ಟ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಮೇಲೆ ಇದೀಗ ಝಿಕಾ ಕರಿನೆರಳು ಆವರಿಸಿದೆ.

ಅತ್ಯಂತ ವೇಗವಾಗಿ ವಿಶ್ವವ್ಯಾಪಿ ಹರಡುತ್ತಿರುವ ಝಿಕಾ ವೈರಾಣು ರೋಗ ಮುಂದಿನ 6 ತಿಂಗಳಲ್ಲಿ ರೋಗ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ವಿಶ್ವ ಮೇಳವೇ ರದ್ದಾಗುವ ಆತಂಕ ಎದುರಾಗಿದೆ.   ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಬ್ರೆಜಿಲ್ ನತ್ತ ಪ್ರಯಾಣ ಮಾಡದಂತೆ ನಾಗರಿಕರಿಗೆ ಸೂಚಿಸಿವೆ. ರಷ್ಯಾ, ಆಸ್ಟ್ರೇಲಿಯಾ ಸೇರಿದಂತೆ ಕೆಲವು ರಾಷ್ಟ್ರಗಳಂತೂ ಒಲಿಂಪಿಕ್ಸ್  ಆಟಗಾರರು ಮತ್ತು ಪ್ರೇಕ್ಷಕರಿಗೂ ಅಲ್ಲಿಗೆ ತೆರಳುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿವೆ.

ಈ ದೇಶಗಳಿಗೆ ಹೋಗುವ ಮುನ್ನು ಮುನ್ನೆಚ್ಚರಿಕೆ ಇರಲಿ
14 ಮಧ್-ದಕ್ಷಿಣ ಅಮೆರಿಕಾ ರಾಷ್ಟ್ರಗಳು, ಬ್ರೆಜಿಲ್, ಕೊಲಂಬಿಯಾ, ಎಲ್ ಸಲ್ವಡಾರ್, ಫ್ರೆಂಚ್ ಗಯಾನ, ಗ್ವಾಟೆಮಾಲ, ಹೈಟಿ ಹುಂಡುರಾಸ್, ಮಾರ್ಟಿನಿಕಿ, ಮೆಕ್ಸಿಕೋ, ಪನಾಮ, ಪೆರುಗ್ವೆ,  ಸುರಿನೇಮ್, ವೆನಿಜುವೆಲಾ, ಪೋರ್ಟ್ ರಿಕೋ ಗಣರಾಜ್ಯ.

6 ಕೆರಿಬಿಯನ್-ದಕ್ಷಿಣ ಅಮೆರಿಕ ರಾಷ್ಟ್ರ

ಬಾರ್ಬಡಸ್, ಬೊಲಿವಿಯಾ, ಈಕ್ವೇಡಾರ್, ಗ್ವಡೆಲೋಪ್, ಸೈಂಟ್ ಮಾರ್ಟಿನ್, ಗಯಾನ ಮತ್ತು ಕೇಪ್ ವರ್ಡೆ ಹಾಗೂ ಸಮೊವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ