ತೈವಾನ್ ನಲ್ಲಿ ಒಂದೇ ದಿನ 80 ಭೂಕಂಪ, ರಿಕ್ಟರ್ ಮಾಪಕದಲ್ಲಿ ಗರಿಷ್ಠ 6.3 ತೀವ್ರತೆ ದಾಖಲು!
ತೈವಾನ್ ಒಂದೇ ದಿನ ಬರೊಬ್ಬರಿ 80 ಬಾರಿ ಭೂಮಿ ಕಂಪಿಸಿದ್ದು, ಗರಿಷ್ಟ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ದಾಖಲಾಗಿದೆ ಎಂದು ತೈವಾನ್ ಭೂಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದೆ.