'ಒಂದೇ ದಿನ ಸ್ವತಂತ್ರ್ಯ ಸಿಕ್ಕರೂ, ಭಾರತ ಸೂಪರ್ ಪವರ್ ಆಗುತ್ತಿದೆ... ಆದರೆ ಪಾಕಿಸ್ತಾನ ಭಿಕ್ಷೆ ಬೇಡುತ್ತಿದೆ'
ಭಾರತ ಮತ್ತು ಪಾಕಿಸ್ತಾನ ಬ್ರಿಟೀಷರಿಂದ ಒಂದೇ ದಿನ ಸ್ವತಂತ್ರ್ಯಗೊಂಡಿದ್ದರೂ ಇಂದು ಭಾರತ ಜಗತ್ತಿನ ಸೂಪರ್ ಪವರ್ ದೇಶವಾಗುವತ್ತ ಹೆಜ್ಜೆ ಇಟ್ಟಿದೆ. ಆದರೆ ಪಾಕಿಸ್ತಾನ ಜಗತ್ತಿನ ಮುಂದೆ ಭಿಕ್ಷೆ ಬೇಡುತ್ತಿದೆ ಎಂದು ಪಾಕ್ ನಾಯಕರೊಬ್ಬರು ಹೇಳಿದ್ದಾರೆ.