PSI ಪರಶುರಾಮ್ ನಿಗೂಢ ಸಾವು: CID ತನಿಖೆ; ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸಲು ತೀರ್ಮಾನ; 14 ಗಂಟೆಗಳ ಕೆಲಸಕ್ಕೆ ಐಟಿ ಸಂಘಗಳ ವಿರೋಧ!
ಯಾದಗಿರಿ ಪಿಎಸ್ಐ ಪರಶುರಾಮ ಸಾವು ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ ಬೆನ್ನಲ್ಲೇ ಡಿವೈಎಸ್ಪಿ ಪುನೀತ್ ನೇತೃತ್ವದ ಅಧಿಕಾರಿಗಳ ತಂಡ ಇಂದು ಯಾದಗಿರಿಗೆ ಆಗಮಿಸಿದ ತನಿಖೆ ನಡೆಸುತ್ತಿದ್ದಾರೆ. News Bulletin Video 04-08-2024