ರಾಜ್ಯಸಭೆಯಲ್ಲಿ ಕೊಡಗು ಪ್ರತಿಧ್ವನಿ; ಅನುದಾನ ನೀಡಿ 'ಹಾಕಿ' ಬೆಳಸಿ ಎಂದ ಅಜಯ್ ಮಾಕನ್
ಮಾಜಿ ಕೇಂದ್ರ ಕ್ರೀಡಾ ಸಚಿವ ಮತ್ತು ಕರ್ನಾಟಕದ ರಾಜ್ಯಸಭಾ ಸಂಸದ ಅಜಯ್ ಮಾಕನ್ ಗುರುವಾರ ರಾಜ್ಯಸಭೆಯಲ್ಲಿ ಪ್ರಮುಖ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಕೊಡವ ಹಾಕಿ ಬಗ್ಗೆ ಪ್ರಸ್ತಾಪಿಸಿದ ಮಾಕನ್ ಈ ಪಂದ್ಯಕ್ಕೆ ಬೆಂಬಲ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.