ತಿಂಗಳಿಗೆ 6 ಲಕ್ಷ ಪರಿಹಾರ ಕೇಳಿದ ಪತ್ನಿಗೆ 'ಹೈಕೋರ್ಟ್' ಜಡ್ಜ್ ಚಾಟಿ
ವಿಡಿಯೋ
'ಮೊದಲು ಸಂಪಾದಿಸಲಿ'; ದುಬಾರಿ ಜೀವನಾಂಶ ಕೇಳಿದ ಪತ್ನಿಗೆ ಹೈಕೋರ್ಟ್ ಕ್ಲಾಸ್!
ಗಂಡನಿಂದ ತಿಂಗಳಿಗೆ 6 ಲಕ್ಷ ಪರಿಹಾರ ಕೇಳಿದ ಪತ್ನಿಗೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಚಾಟಿ ಬೀಸಿದ್ದು, ರಾಧಾ ಮುನುಕುಂಟ್ಲಾ ಎಂಬ ಮಹಿಳೆ ಪರ ವಕೀಲರು ಅವರ ಮಾಸಿಕ ವೆಚ್ಚಕ್ಕೆ 6 ಲಕ್ಷ ರೂ ಬೇಕು ಎಂದು ವಾದಿಸಿದ್ದಾರೆ.