ಆಸ್ತಿ ವಿವಾದ: ತೆಲುಗು ನಟನ ಕೌಟುಂಬಿಕ ಜಗಳ ಬೀದಿಗೆ, ಅಪ್ಪ-ಮಗ ಪರಸ್ಪರ ದೂರು? ನಡೆದದ್ದೇನು?
ಖ್ಯಾತ ತೆಲುಗು ನಟ ಮೋಹನ್ ಬಾಬು ಮತ್ತು ಪುತ್ರರ ನಡುವಿನ ಆಸ್ತಿ ವಿವಾದ ಮತ್ತು ಜಗಳ ಮೊದಲಿನಿಂದಲೇ ನಡೆದಿತ್ತು. ಅದಾಗ್ಯೂ ಆಗಾಗ ಸಂಧಾನ ಮಾಡಿಕೊಳ್ಳುತ್ತಿದ್ದ ಈ ಕುಟುಂಬ ಇದೀಗ ಮತ್ತೆ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದು, ಈ ಬಾರಿ ಈ ಜಗಳ ಬೀದಿಗೆ ಬಂದು ನಿಂತಿದೆ.