ಎಸ್ಎಂ ಕೃಷ್ಣಗೆ ಡಿಕೆ ಶಿವಕುಮಾರ್ ಅಂತಿಮ ನಮನ online desk
ವಿಡಿಯೋ
ಅವರ ಕೊಡುಗೆ ನಮ್ಮ ಬದುಕಿನ ಬದಲಾವಣೆಯಲ್ಲಿ ಕಾಣ್ತಿದೆ: SM Krishna ನೆನೆದು DK Shivakumar ಕಣ್ಣೀರು
ಎಸ್ ಎಂಕೃಷ್ಣ ಅವರನ್ನು ತಮ್ಮ ರಾಜಕೀಯ ಮಾರ್ಗದರ್ಶಕರೆಂದೇ ಹೇಳಿಕೊಳ್ಳುವ ಡಿಸಿಎಂ ಡಿಕೆ ಶಿವಕುಮಾರ್, ಅಂತಿಮ ನಮನ ಸಲ್ಲಿಸಿದರು. ಡಿಕೆ ಶಿವಕುಮಾರ್ ಎಸ್ಎಂ ಕೃಷ್ಣ ಅವರ ಸಂಬಂಧಿಯೂ ಆಗಿದ್ದು, ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಭಾವುಕರಾದರು.