ಜಮ್ಮು ಕಾಶ್ಮೀರದ ಕಥುವಾದಲ್ಲಿರುವ ಸರ್ತಾಲ್ ಪ್ರದೇಶದಲ್ಲಿ ಡಿಸೆಂಬರ್ 10 ರಂದು ತಾಜಾ ಹಿಮಪಾತವಾಗಿದೆ.
ಇಡೀ ವಲಯವು ಹಿಮದಿಂದ ಆವೃತವಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವೀಕ್ಷಕರಿಗೆ ಇದು ಪ್ರಕೃತಿಯ ಅದ್ಭುತವಾದ ಚಮತ್ಕಾರವನ್ನು ಸೃಷ್ಟಿಸಿದೆ.
ಪ್ರಕೃತಿಯೇ ಕೆತ್ತಿರುವ ಕಲಾಕೃತಿಗಳಂತೆ ಹಿಮ ಆವೃತ ಮರಗಳು ಗೋಚರಿಸುತ್ತಿವೆ. ವಿಡಿಯೋ ನೋಡಿ.