ಮಹಾತ್ಮಗಾಂಧಿ ಸೇರಿದಂತೆ ಪೋಸ್ಟರ್ ನಲ್ಲಿ ಪಿಒಕೆ ಇಲ್ಲದ ಭಾರತದ ನಕ್ಷೆಯನ್ನು ಹಾಕಲಾಗಿದ್ದು. ಇದು ಬಿಜೆಪಿ-ಜೆಡಿಎಸ್ ಆಕ್ರೋಶಕ್ಕೆ ಗುರಿಯಾಗಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಕಾಂಗ್ರೆಸ್ ಸರ್ಕಾರ ಪಾಕಿಸ್ತಾನಕ್ಕೆ ಧಾರೆ ಎರೆದು ಕೊಟ್ಟಿದೆ. ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದೇಶದ್ರೋಹದ ಕೆಲಸ ಎಂದು ಆರೋಪಿಸಿದೆ.