ಜಮ್ಮು-ಕಾಶ್ಮೀರ: ಉಗ್ರ ದಾಳಿಯ 34 ವರ್ಷಗಳ ಬಳಿಕ Uma Bhagwati ದೇವಸ್ಥಾನ ಮತ್ತೆ ಓಪನ್
1990ರಲ್ಲಿ ಉಗ್ರರ ದಾಳಿಗೆ ತುತ್ತಾಗಿದ್ದ ಪುರಾತನ ಉಮಾ ಭಗವತಿ ದೇಗುಲ 34 ವರ್ಷಗಳ ಬಳಿಕ ಮತ್ತೆ ತೆರೆದಿದೆ. ಅನಂತನಾಗ್ ಜಿಲ್ಲೆಯ ಶಾಂಗಾಸ್ ಗ್ರಾಮದ ರಾಗ್ನ್ಯಾ ದೇವಿ ದೇವಸ್ಥಾನ ಎಂದೂ ಕರೆಯಲ್ಪಡುವ ಉಮಾ ಭಗವತಿ ದೇವಸ್ಥಾನವಿದಾಗಿದೆ.