ಆಂಧ್ರ ಪ್ರದೇಶ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿದ್ದ ರುಷಿಕೊಂಡ ರಾಜಮಹಲ್ ರಹಸ್ಯ ಬಯಲಾಗಿದ್ದು, ಈ ಬ್ಲಾಕ್‌ನಲ್ಲಿರುವ ಕಟ್ಟಡಗಳು ರಾಜಮನೆತನದ ಅರಮನೆಗಳಿಗಿಂತ ಕಡಿಮೆಯೇನಿಲ್ಲ. ಇದರಲ್ಲಿ ಸಿಎಂ ಕ್ಯಾಂಪ್ ಆಫೀಸ್, ವಿಡಿಯೋ ಕಾನ್ಫರೆನ್ಸ್ ಹಾಲ್, 500 ಜನರಿಗೆ ಕಾನ್ಫರೆನ್ಸ್ ಹಾಲ್ ಇದೆ.