Prajwal ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಹಿಂದೂ ಯುವಕನ ಮೇಲೆ ಹಲ್ಲೆ, ನಿರ್ಲಕ್ಷ್ಯಕ್ಕೆ PSI ಅಮಾನತು; 1 ಲಕ್ಷಕ್ಕಾಗಿ ಅಂಚೆ ಕಚೇರಿ ಎದುರು ಮಹಿಳೆಯರ ಜಾತ್ರೆ-News Bulletin Video
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಶೌಚಾಲಯದ ಕನ್ನಡಿ ಮೇಲೆ ಬಾಂಬ್ ಇರಿಸಿರುವ ಸಂದೇಶವಿದ್ದ ಬರಹ ಕೆಲ ಕಾಲ ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು.