ವಕ್ಫ್: ರಾಜ್ಯದ ರೈತರಿಂದ ಅಹವಾಲು ಸ್ವೀಕರಿಸಿದ JPC ಅಧ್ಯಕ್ಷ ಪಾಲ್; MUDA: 50:50 ನಿವೇಶನ ರದ್ದತಿಗೆ ತೀರ್ಮಾನ; ಸಿಎಂ ಆಪ್ತಗೆ ED ಸಮನ್ಸ್!
ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್, ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಇನ್ನಿತರ ನಾಯಕರೊಂದಿಗೆ ಇಂದು ವಿಜಯಪುರಕ್ಕೆ ಭೇಟಿ ನೀಡಿ ಸಮಸ್ಯೆ ಎದುರಿಸುತ್ತಿರುವ ರೈತರಿಂದ ಅಹವಾಲು ಸ್ವೀಕರಿಸಿದರು.