Waqf ನಿಂದಾಗಿ ರೈತ ಸಾವು ಆರೋಪ: BJP ಸಂಸದ ತೇಜಸ್ವಿ ಸೂರ್ಯ ವಿರುದ್ಧ FIR; Bengaluru ಸಂಪಿಗೆ ಥಿಯೇಟರ್ ಮಾಲೀಕನ ಕಟ್ಟಿಹಾಕಿ 1 ಕೆಜಿ ಚಿನ್ನ ಕಳ್ಳತನ!
ರೈತನ ಆತ್ಮಹತ್ಯೆಗೂ ವಕ್ಫ್ ಬೋರ್ಡ್‌ನ ಭೂವಿವಾದಕ್ಕೂ ಸಂಬಂಧ ಕಲ್ಪಿಸಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಕೆಲವು ಕನ್ನಡ ನ್ಯೂಸ್ ಪೋರ್ಟಲ್‌ಗಳ ಸಂಪಾದಕರ ವಿರುದ್ಧ FIR ದಾಖಲಾಗಿದೆ.