3 ಕ್ಷೇತ್ರಗಳ ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ; ಕುಮಾರಸ್ವಾಮಿಯನ್ನ 'ಕರಿಯಾ' ಎಂದು ನಿಂದಿಸಿದ ಜಮೀರ್; ನಿವೃತ್ತ ಜಸ್ಟೀಸ್ ಕುನ್ಹಾ Congress ಏಜೆಂಟ್: ಪ್ರಹ್ಲಾದ ಜೋಶಿ ಟೀಕೆ!
ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಅವರು ಚುನಾವಣಾ ಪ್ರಚಾರ ವೇಳೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರನ್ನು ‘ಕರಿಯಾ’ ಎಂದು ಕರೆಯುವ ಮೂಲಕ ವರ್ಣಬೇಧದ ಹೇಳಿಕೆ ನೀಡಿದ್ದಾರೆ.