ದಸರಾ ಉದ್ಘಾಟನಾ ಕಾರ್ಯಕ್ರಮದ ಪಾವಿತ್ರ್ಯತೆ ಹಾಳಾಗಿದೆ- ಹೆಚ್ ವಿಶ್ವನಾಥ್; ಸಿಎಂ ಬದಲಾವಣೆ ಊಹಾಪೋಹಗಳ ನಡುವೆ ಜಾರಕಿಹೊಳಿ-ಖರ್ಗೆ ಭೇಟಿ; ಕುಲುಶಿತ ನೀರಿನ ಸೇವನೆ- 1 ಸಾವಿರ ಮಂದಿ ಅಸ್ವಸ್ಥ!
ಮುಡಾ ಹಗರಣದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷಗಳ ಒತ್ತಡ ಹೆಚ್ಚಾಗುತ್ತಿದೆ. ಈ ಮಧ್ಯೆ ಸಚಿವ ಸತೀಶ್ ಜಾರಕಿಹೊಳಿ-ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದಿಢೀರ್ ಭೇಟಿ ಕುತೂಹಲ ಮೂಡಿಸಿದೆ.