ಶಿಕ್ಷಕನಿಗೆ ನೀಡಿದ್ದ ಪ್ರಶಸ್ತಿಗೆ ತಡೆ, ಸರ್ಕಾರದ ನಡೆ ವಿರುದ್ಧ ವ್ಯಾಪಕ ಟೀಕೆ; ರಸ್ತೆ ಅಪಘಾತ- 2 ಮಕ್ಕಳು ಸಾವು; ರೇಣುಕಾಸ್ವಾಮಿ ಹಲ್ಲೆ ಫೋಟೋಗಳು ಬಹಿರಂಗ!
ಉಡುಪಿ ಜಿಲ್ಲೆಯ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ ಜಿ ರಾಮಕೃಷ್ಣ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡುವುದನ್ನು ರಾಜ್ಯ ಸರ್ಕಾರ ತಡೆ ಹಿಡಿದಿದೆ. News Bulletin Video 05-09-2024