ಪ್ರವಾಹ ಪೀಡಿತ ಗುಜರಾತ್ ನಲ್ಲಿ ಮೊಸಳೆ ಹಾವಳಿ; ಬೈಕ್ ನಲ್ಲಿ ರಕ್ಷಣೆ!
ಗುಜರಾತ್ ನಲ್ಲಿ ಸಂಭವಿಸಿದ ಭಾರಿ ಮಳೆ ಮತ್ತು ಪ್ರವಾಹದ ಕಾರಣ ನದಿಯಲ್ಲಿದ್ದ ಮೊಸಳೆಗಳು ಜನವಸತಿ ಪ್ರದೇಶಕ್ಕೆ ದಾಂಗುಡಿ ಇಡುತ್ತಿದ್ದು, ವಡೋದರಾದಲ್ಲಿ ಜನವಸತಿ ಪ್ರದೇಶದಲ್ಲಿ ತಂಡವೊಂದು ಮೊಸಳೆಗಳನ್ನು ದ್ವಿಚಕ್ರ ವಾಹನದಲ್ಲಿ ಸುರಕ್ಷಿತ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ರಕ್ಷಣೆ ಮಾಡುತ್ತಿದೆ.