ಗುಜರಾತ್: ಪ್ರವಾಹದಲ್ಲಿ ಸಿಲುಕಿದ ದಂಪತಿ; ನೋ ಟೆನ್ಶನ್, ಫುಲ್ ರಿಲ್ಯಾಕ್ಸ್!
ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯಲ್ಲಿ ತುಂಬಿ ಹರಿಯುವ ನದಿ ನೀರಿನ ಪ್ರವಾಹದಲ್ಲಿ ಸಿಲುಕಿದ್ದ ತಮ್ಮ ಕಾರಿನ ಮೇಲೆ ಕುಳಿತು ದಂಪತಿಗಳು ಸುಮಾರು ಎರಡು ಗಂಟೆಗಳ ಕಾಲ ಕಳೆದರು. ನೀರಿನ ಮಟ್ಟ ಕಡಿಮೆಯಾದ ನಂತರ ಸ್ಥಳೀಯ ಅಗ್ನಿಶಾಮಕ ಅಧಿಕಾರಿಗಳು ಅವರನ್ನು ರಕ್ಷಿಸಿದರು.