ಕೆಮಿಕಲ್ ಫ್ಯಾಕ್ಟರಿಯಲ್ಲಿ Gas Leak, ಇಡೀ ನಗರಕ್ಕೆ ಹಬ್ಬಿದ ವಿಷಕಾರಿ ಅನಿಲ; ಮಹಾರಾಷ್ಟ್ರದಲ್ಲಿ ಕಟ್ಟೆಚ್ಚರ
ಕೆಮಿಕಲ್ ಫ್ಯಾಕ್ಟರಿಯಲ್ಲಿ ಉಂಟಾದ ಅನಿಲ ಸೋರಿಕೆ ಬಳಿಕ ಇಡೀ ನಗರಕ್ಕೆ ವ್ಯಾಪಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಕೆಲವೇ ಗಂಟೆಗಳಲ್ಲಿ ವಿಷಕಾರಿ ಅನಿಲ ಇಡೀ ನಗರವನ್ನು ವ್ಯಾಪಿಸಿದ್ದು, ಹಲವು ನಿವಾಸಿಗಳಲ್ಲಿ ಆರೋಗ್ಯ ಏರುಪೇರಾಗಿದೆ ಎಂದು ಹೇಳಲಾಗಿದೆ.