Watch | ಸಹಿಯನ್ನಾದ್ರೂ ತಮಿಳಲ್ಲಿ ಮಾಡಿ, ಆಮೇಲೆ ಹಿಂದಿ ಹೇರಿಕೆ ಬಗ್ಗೆ ಮಾತಾಡಿ; MK Stalin vs PM Modi
ಪಂಬನ್ ಸೇತುವೆ ಉದ್ಘಾಟನೆ ಮಾಡಲು ತಮಿಳುನಾಡಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಹಿಂದಿ ಹೇರಿಕೆ ವಿಷಯವಾಗಿ ಡಿಎಂಕೆ, ಸಿಎಂ ಎಂಎಕೆ ಸ್ಟ್ಯಾಲಿನ್ ಗೆ ಭರ್ಜರಿ ಟಾಂಗ್ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.