Watch | ಪಾಕ್ ವಿರುದ್ಧ ಯುದ್ಧದ ಅನಿವಾರ್ಯತೆ ಇಲ್ಲ- ಸಿದ್ದರಾಮಯ್ಯ; ಎಟಿಎಂ ದರೋಡೆಗೆ ಸಂಚು; ಆರೋಪಿಗಳ ಕಾಲಿಗೆ ಗುಂಡು; ಪಾಕ್ ಪ್ರಜೆಗಳನ್ನು ಗುರುತಿಸುವ ಜವಾಬ್ದಾರಿ SP ಗಳಿಗೆ- ಡಾ. ಜಿ ಪರಮೇಶ್ವರ್
ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಪತ್ತೆ ಹಚ್ಚಲು ಸಂಬಂಧಪಟ್ಟ ರಾಜ್ಯದ ಎಲ್ಲಾ ಎಸ್ ಪಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.