Watch | ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ದೋಷಿ; ನಗರದಲ್ಲಿ ಮತ್ತೆ Towing ಜಾರಿ; ಸಚಿವ ಕೆಎನ್ ರಾಜಣ್ಣ ಕೇಸ್: ಸರ್ಕಾರಕ್ಕೆ ಸಿಐಡಿ ವರದಿ ಸಲ್ಲಿಕೆ; ನಗರದಲ್ಲಿ ಬಾಲಕನ ಕಿಡ್ನ್ಯಾಪ್: ಕೊಲೆ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.