ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ಅಭಿನಯದ ಮ್ಯಾಂಗೋ ಪಚ್ಚ ಚಿತ್ರದ ಪ್ರೋಮೋ
ಕಿಚ್ಚಾ ಸುದೀಪ್ ಅವರ ಸೋದರಳಿಯ, ಜೂನಿಯರ್ ಕಿಚ್ಚಾ ಖ್ಯಾತಿಯ ಸಂಚಿತ್ ಸಂಜೀವ್ ಅಭಿನಯದ ಮ್ಯಾಂಗೋ ಪಚ್ಚ ಚಿತ್ರದ ಪ್ರೋಮೋ ಬಿಡುಗಡೆಯಾಗಿದ್ದು, ಚಿತ್ರವನ್ನು ಕೆಆರ್ ಜಿ ಸ್ಟುಡಿಯೋ ನಿರ್ಮಿಸಿದ್ದು, ಚಿತ್ರವನ್ನು ವಿವೇಕ್ ನಿರ್ದೇಶಿಸಿದ್ದಾರೆ.