ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಬೋಸ್ಟನ್ ನಲ್ಲಿ ಹಾರ್ವರ್ಡ್ ಇಂಡಿಯಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
2008 ರ ಸಿಡ್ನಿ ಟೆಸ್ಟ್ ನಂತರದ 'ಮಂಕಿ ಗೇಟ್' ಹಗರಣದ ಬಗ್ಗೆ ಅವರು ತಮ್ಮ ಭಾಷಣದಲ್ಲಿ ಮಾತನಾಡಿದರು.
ಬಾಂಡಿಂಗ್ ಸೆಶನ್ ನ ಪ್ರಸಂಗವನ್ನು ಹಾಗು ಹರ್ಭಜನ್ ಮತ್ತು ಆಂಡ್ರ್ಯೂ ಸೈಮಂಡ್ಸ್ ಹೇಗೆ ಸ್ನೇಹಿತರಾದರು ಮತ್ತು ಮುಂಬೈ ಇಂಡಿಯನ್ಸ್ ಮೊದಲ ಚಾಂಪಿಯನ್‌ಶಿಪ್ ಗೆಲ್ಲುವಂತೆ ಮಾಡಿದರು ಎಂಬುದನ್ನು ಅವರು ವಿವರಿಸಿದರು. ವಿಡಿಯೋ ಇಲ್ಲಿದೆ ನೋಡಿ.