ಇಸ್ರೇಲ್ ನ ಟೆಲ್ ಅವಿವ್ ಬಳಿ ಫೆಬ್ರವರಿ 20 ರಂದು ಹಲವಾರು ಬಸ್‌ಗಳಲ್ಲಿ ಸ್ಫೋಟಗಳು ಸಂಭವಿಸಿವೆ.
ಇಸ್ರೇಲಿ ಪೊಲೀಸರು ಸುಟ್ಟುಹೋದ ಬಸ್‌ನ ಅವಶೇಷಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
ವಿನಾಶಕಾರಿ ಸ್ಫೋಟಗಳ ನಂತರ ಬಸ್‌ಗಳು ಸಂಪೂರ್ಣವಾಗಿ ನಾಶವಾಗುವುದನ್ನು ದೃಶ್ಯಗಳು ತೋರಿಸಿವೆ. ವಿಡಿಯೋ ಇಲ್ಲಿದೆ ನೋಡಿ.