ಮಹಾರಾಷ್ಟ್ರದ ಸೋಲಾಪುರ ಪಟ್ಟಣದಲ್ಲಿ ಸೋಮವಾರ, ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್ ಅನ್ನು ತಡೆದಿದ್ದಾರೆ.
ಅದರ ವಿಂಡ್ ಸ್ಕ್ರೀನ್ ಮೇಲೆ 'ಜೈ ಮಹಾರಾಷ್ಟ್ರ' ಎಂದು ಬಣ್ಣ ಬಳಿದು, ಚಾಲಕನ ತಲೆ ಮತ್ತು ಮುಖದ ಮೇಲೆ ಕೇಸರಿ ಪುಡಿಯನ್ನು ಬಳಿದಿದ್ದಾರೆ.
ಬಸ್ ಚಾಲಕನನ್ನು 'ಜೈ ಮಹಾರಾಷ್ಟ್ರ' ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದರು. ವಿಡಿಯೋ ಇಲ್ಲಿದೆ ನೋಡಿ.