Watch | ಕಲಬುರಗಿ: ಭತ್ತದಿಂದ ಅಲಂಕರಿಸಿದ 25 ಅಡಿ ಎತ್ತರದ ಶಿವಲಿಂಗ
ಮಹಾ ಶಿವರಾತ್ರಿ ಪ್ರಯುಕ್ತ ಕಲಬುರಗಿಯ ಬ್ರಹ್ಮಕುಮಾರಿಸ್ ಕೇಂದ್ರದಲ್ಲಿ ಭತ್ತದಿಂದ ಅಲಂಕರಿಸಿದ 25 ಅಡಿ ಎತ್ತರದ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.