ಮಹಾಕುಂಭ ಮೇಳದಲ್ಲಿ 'ಅನಾಜ್ ವಾಲೆ ಬಾಬಾ' ಎಂದು ಕರೆಯಲ್ಪಡುವ ಅಮರ್‌ಜೀತ್ ಬಹಳಷ್ಟು ಗಮನ ಸೆಳೆಯುತ್ತಿದ್ದಾರೆ.
ಉತ್ತರ ಪ್ರದೇಶದ ಸೋನಭದ್ರಾದಿಂದ ಬಂದಿರುವ ಅನಾಜ್ ವಾಲೆ ಬಾಬಾ, ತಮ್ಮ ತಲೆಯ ಮೇಲೆ ಗೋಧಿ, ರಾಗಿ, ಕಾಳು ಮತ್ತು ಅವರೆಕಾಳುಗಳಂತಹ ಬೆಳೆಗಳನ್ನು ಬೆಳೆಯುವ ಮೂಲಕ ಸುದ್ದಿ ಮಾಡುತ್ತಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.