ಆರು ನಕ್ಸಲರು ಶರಣು; ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ನಕ್ಸಲ್, ಉಗ್ರರಿಗೆ ಸುಗ್ಗಿ- ಪ್ಯಾಕೇಜ್ ಬಗ್ಗೆ ಬಿಜೆಪಿ ಟೀಕೆ; ಮೈಸೂರಿನಲ್ಲಿ 3 ಖೈದಿಗಳ ಸಾವು!
ಮುಂಡಗಾರು ಲತಾ ಸೇರಿ 6 ಮಂದಿ ಮಾವೋವಾದಿ ನಕ್ಸಲರು ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಎದುರು ಶಸ್ತ್ರಾಸ್ತ್ರ ಹೋರಾಟ ತೊರೆದು ಶರಣಾದರು.