Watch | ಗಣರಾಜ್ಯೋತ್ಸವದ ಪರೇಡ್: ಪುಲ್ ಡ್ರೆಸ್ ರಿಹರ್ಸಲ್ Video
ನವದೆಹಲಿಯ ಕರ್ತವ್ಯ ಪಥದಲ್ಲಿ ಜನವರಿ 23 ರಂದು ಗುರುವಾರ 76 ನೇ ಗಣರಾಜ್ಯೋತ್ಸವದ ಮೆರವಣಿಗೆಯ ಪುಲ್ ಡ್ರೆಸ್ ರಿಹರ್ಸಲ್ ನಡೆಯಿತು. ಭಾರತೀಯ ಸೇನೆಯು ತನ್ನ ವಿವಿಧ ದೇಶೀಯ ಯಾಂತ್ರೀಕೃತ ವ್ಯವಸ್ಥೆಗಳನ್ನು ಪ್ರದರ್ಶಿಸಿತು. ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ.