ಕೆನಡಾದಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ Kap's Cafe ಮೇಲೆ ಬುಧವಾರ ಗುಂಡು ಹಾರಿಸಲಾಗಿದೆ
ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಕೆಫೆಯಲ್ಲಿ ಅಪರಿಚಿತ ದಾಳಿಕೋರರು ತಮ್ಮ ಬಂದೂಕಿನಿಂದ ಹಲವು ಬಾರಿ ಗುಂಡು ಹಾರಿಸಿದ್ದಾರೆ
ನಿಷೇಧಿತ ಖಲಿಸ್ತಾನಿ ಉಗ್ರಗಾಮಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಸದಸ್ಯ, ಖಲಿಸ್ತಾನಿ ಭಯೋತ್ಪಾದಕ ಹರ್ಜೀತ್ ಸಿಂಗ್, ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ಈ ದಾಳಿಯು ಕೆನಡಾದಲ್ಲಿರುವ ಸ್ಥಳೀಯರು ಮತ್ತು ಭಾರತೀಯ ವಲಸಿಗರಲ್ಲಿ ಭೀತಿಯನ್ನು ಉಂಟುಮಾಡಿದೆ.
ಶರ್ಮಾ ಹಿಂದೆ ಮಾಡಿದ್ದ ಹೇಳಿಕೆಗಳಿಂದ ದಾಳಿ ನಡೆದಿದೆ ಎಂದು ಲಡ್ಡಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.