ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹುತಾತ್ಮರ ಸ್ಮಶಾನಕ್ಕೆ ಪ್ರವೇಶಿಸುವುದನ್ನು ತಡೆದ ಹಿನ್ನೆಲೆಯಲ್ಲಿ ಸಿಎಂ ಒಮರ್ ಅಬ್ದುಲ್ಲಾ ಗೇಟ್ ಹಾರಿರುವುದು ಈಗ ವ್ಯಾಪಕ ಸುದ್ದಿಯಾಗುತ್ತಿದೆ.
ಜುಲೈ 13, 1931 ರಂದು ಮಹಾರಾಜ ಹರಿ ಸಿಂಗ್ ಅವರ ಡೋಗ್ರಾ ಪಡೆಗಳಿಂದ ಕೊಲ್ಲಲ್ಪಟ್ಟ ಕಾಶ್ಮೀರಿ ಪ್ರತಿಭಟನಾಕಾರರಿಗೆ ಗೌರವ ಸಲ್ಲಿಸಲು ಒಮರ್ ಅಬ್ದುಲ್ಲಾಗೆ ಅವಕಾಶ ನೀಡಿರಲಿಲ್ಲ.
ಆದರೆ, ಜುಲೈ 14 ರಂದು ಶ್ರೀನಗರದ ಹಳೆಯ ನಗರದಲ್ಲಿರುವ ನಕ್ಷ್‌ಬಂದ್ ಸಾಹಿಬ್ ಸ್ಮಶಾನದ ಗೇಟ್ ಹತ್ತಿ ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.