Watch | RCB-KSCA ವಿರುದ್ಧ ಕ್ರಿಮಿಕಲ್ ಪ್ರಕರಣ; Darshan ಜಾಮೀನು ರದ್ದು ಸಾಧ್ಯತೆ; ಮಹದಾಯಿ ಕುರಿತ ಗೋವಾ CM ಹೇಳಿಕೆಗೆ ಖಂಡನೆ!
ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ ದುರಂತದ ಕುರಿತು ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ'ಕುನ್ಹಾ ನೇತೃತ್ವದ ವರದಿಯನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ.