Watch | KRS ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ; 5 ವರ್ಷ ಬಂಡೆ ರೀತಿ ಸರ್ಕಾರ ಸುಭದ್ರ- ಸಿದ್ದರಾಮಯ್ಯ; ಹು-ಧಾ ಪಾಲಿಕೆ ಮತ್ತೆ BJP ತೆಕ್ಕೆಗೆ!
ಕರ್ನಾಟಕದ ಜೀವನಾಡಿ KRS ಜಲಾಶಯ 92 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜೂನ್ ತಿಂಗಳ ಅವಧಿಯಲ್ಲೇ ಭರ್ತಿಯಾಗಿದ್ದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಕಾವೇರಿಗೆ ಬಾಗಿನ ಸಮರ್ಪಿಸಿದರು.