ಜಟ್ಟ ಮತ್ತು ಕಿರಗೂರಿನ ಗಯ್ಯಳಿಗಳು ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಸುಕೃತಾ ವಾಗ್ಲೆ, ಈಗ, ಮ್ಯಾಕ್ಸ್ ನಂತರ, ತಮ್ಮ ಮುಂಬರುವ ಸಾಹಸ ಚಿತ್ರ - ಡಾರ್ಕ್‌ನೆಟ್ ಥ್ರಿಲ್ಲರ್ ಕಪಟಿ ಬಿಡುಗಡೆಗೆ ಸಜ್ಜಾಗಿದ್ದಾರೆ.
ಕಪಟಿ ಚಿತ್ರಕ್ಕೆ ಸಾಫ್ಟ್‌ವೇರ್ ಎಂಜಿನಿಯರ್ ರವಿಕಿರಣ್ ಡಿ ನಿರ್ಮಾಪಕರಾಗಿದ್ದು ಚೇತನ್ ಎಸ್‌ಪಿ ನಿರ್ದೇಶಿಸಿದ್ದಾರೆ. ಇದು ಮಾರ್ಚ್ 7 ರಂದು ಬಿಡುಗಡೆಯಾಗಲಿದೆ.
ಸುಕೃತಾ ವಾಗ್ಲೆ ಅವರು kannadaprabha.com ಗೆ ನೀಡಿದ ಸಂದರ್ಶನದ ವಿಡಿಯೋ ಇಲ್ಲಿದೆ.