Watch | ಕೊಪ್ಪಳ ಅತ್ಯಾಚಾರ ಕೇಸ್ ಎಫೆಕ್ಟ್: ಪ್ರವಾಸಿಗರ ಸಂಖ್ಯೆ ಕುಸಿತ; ಹೋಂಸ್ಟೇಗಳ ಬುಕಿಂಗ್ ರದ್ದು
ಕೊಪ್ಪಳ ಜಿಲ್ಲೆಯ ಸಾಣಾಪುರ ಗ್ರಾಮದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್ ಸ್ಟೇ ಆಪರೇಟರ್ ಮೇಲೆ ನಡೆದ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣದ ನಂತರ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯ ಕುಸಿದಿದೆ. ವಿಡಿಯೋ ಇಲ್ಲಿದೆ ನೋಡಿ.