Watch | Pocso case: ಯಡಿಯೂರಪ್ಪಗೆ ಹೈ ರಿಲೀಫ್; 9 ವಿವಿಗಳನ್ನು ಮುಚ್ಚುವುದಿಲ್ಲ- ಸಿದ್ದರಾಮಯ್ಯ; ಹೋಳಿ ಯಡವಟ್ಟು: ಗದಗದಲ್ಲಿ ನಾಲ್ವರ ಸ್ಥಿತಿ ಗಂಭೀರ
ರಾಜ್ಯದಲ್ಲಿ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.