Watch | ಕಡಲೆಕಾಯಿ ಕೊಟ್ಟರೆ, ಕೋತಿಗಳು ಸಿಗುತ್ತವೆ..: ಶಿಕ್ಷಕರ ವೇತನ ವಿಷಯ ಪ್ರಸ್ತಾಪಿಸಿದ ಸುಧಾ ಮೂರ್ತಿ!
ರಾಜ್ಯಸಭೆಯಲ್ಲಿ ಮಾರ್ಚ್ 27 ರಂದು ಸುಧಾ ಮೂರ್ತಿ ಶಿಕ್ಷಕರ ವೇತನದ ವಿಷಯವನ್ನು ಪ್ರಸ್ತಾಪಿಸಿದರು. ನೀವು ಕಡಲೆಕಾಯಿ ಕೊಟ್ಟರೆ, ನಿಮಗೆ ಕೋತಿಗಳು ಸಿಗುತ್ತವೆ ಎಂಬ ಪದಗುಚ್ಛವನ್ನು ಅವರು ಬಳಸಿದರು.
ವಿಡಿಯೋ ಇಲ್ಲಿದೆ ನೋಡಿ.