Watch | ಮಳೆಗೆ ತತ್ತರಿಸಿದ Bengaluru; ರಸ್ತೆ ಭರ್ತಿ ನೀರು; ಜೆಸಿಬಿ, ಟ್ರ್ಯಾಕ್ಟರ್ ಏರಿದ ಅಧಿಕಾರಿಗಳು!
ಬೆಂಗಳೂರಿನಲ್ಲಿ ನೆನ್ನೆ ಸುರಿದ ಮಳೆಯಿಂದಾಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ನಗರದ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಸಂಕಷ್ಟ ಪಡುವಂತಾಗಿದೆ. ವಿಡಿಯೋ ಇಲ್ಲಿದೆ ನೋಡಿ.