ಡಿಲೀಟ್ ಆಗಿದ್ದ ಮಾರ್ಕ್ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ರೀ ರಿಲೀಸ್!
ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರದ ಸೈಕೋ ಸೈತಾನ್ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಮತ್ತೆ ಯೂಬ್ಯೂಟ್ ನಲ್ಲಿ ರೀ ರಿಲೀಸ್ ಆಗಿದೆ. ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದಾರೆ.