Watch | ಬಿಗ್ ಬಾಸ್ ಕನ್ನಡ ಸ್ಟುಡಿಯೋ ರೀಓಪನ್! ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು...
ಬಿಗ್ ಬಾಸ್ ಕನ್ನಡ ಸ್ಟುಡಿಯೋ ರೀಓಪನ್, ಪಕ್ಷದಲ್ಲಿ ನವೆಂಬರ್ ಕ್ರಾಂತಿ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆಗಳ ಮತ್ತು ಡಿನ್ನರ್ ಮೀಟಿಂಗ್ ಬಗ್ಗೆ, ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಪ್ರತಿಕ್ರಿಯಿಸಿದರು. ವಿಡಿಯೋ ಇಲ್ಲಿದೆ ನೋಡಿ.